ಅನ್ವೇಷಣೆ (Anveshane) Podcast

Shreyas Ramakrishna

Subscribe in Parasocial

Free on the App Store for iPhone, iPad and Mac. No subscription. Once it is installed, tap this link again and the show is yours. Already have it? Open in Parasocial.

About

ಭೌತಶಾಸ್ತ್ರ ತುಂಬಾ ಕುತೂಹಲಕಾರಿಯಾದ ವಿಷಯ. ಇದನ್ನು ಸರಿಯಾಗಿ ಅಧ್ಯಯನ ಮಾಡಿದರೆ ನಾವು ಜಗತ್ತಲ್ಲಿ ಆಗಿ ಹೋಗುವ ಎಲ್ಲಾ ವಿಷಯಗಳನ್ನು ಮತ್ತು ಅದರ ಹಿಂದಿನ ಕಾರಣಗಳನ್ಜ್ ತಿಳಿದುಕೊಳ್ಳಬಹುದು. ಸಣ್ಣದಾದ ಪರಮಾಣುವಿನಿಂದ ಹಿಡಿದು ಬೃಹದಾಕಾರವಾದ ಆಕಾಶಕಯಗಳ ವರೆಗೆ ಎಲ್ಲವು ಭೌತಶಾಸ್ತ್ರದ ನಿಯಮಕ್ಕೆ ತಲೆ ಬಾಗಲೇ ಬೇಕು. ಈ ಪಾಡಕಾಸ್ಟ್ಮೂಲಕ ನೀವು ಭೌತಶಾಸ್ತ್ರದ ಕೆಲವು ಕುತೂಹಳಕಾರಿಯಾದ ಅಂಶಗಳನ್ನು ಸರಳವಾಗಿ ತಿಳಿದುಕೊಳ್ಳಬಹುದು.

Also on

Recent episodes

  • ಮೈಕ್ರೋವೇವ್ ಓವನ್Apr 2, 2023 · 3 min
  • ತಮಸೋಮ ಜ್ಯೋತಿರ್ಗಮಯ.Mar 19, 2023 · 3 min
  • ಎಚ್ಚರಿಕೆಯ ಗುರುತು ಕೆಂಪು ಯಾಕೇ?Feb 12, 2023 · 3 min
  • ಗುರುತ್ವಾಕರ್ಷಣೆ: ಒಂದು ಸಣ್ಣ ಪರಿಚಯJan 29, 2023 · 2 min
  • 2022ನೇ ಸಾಲಿನ ಫಿಸಿಕ್ಸ್ ನೋಬೆಲ್ ಪ್ರಶಸ್ತಿಯ ಮಹತ್ವJan 14, 2023 · 3 min
  • ಲೇಸರ್ ನ ಬಗ್ಗೆ ಒಂದು ಸಣ್ಣ ಪರಿಚಯDec 31, 2022 · 2 min
  • ಪರಮಾಣು: ಒಂದು ಕಿರು ನೋಟ.Dec 17, 2022 · 3 min

Website · RSS feed