ಸದ್ಗುರು ಕನ್ನಡ Sadhguru Kannada

Sadhguru Kannada

Subscribe in Parasocial

Free on the App Store for iPhone, iPad and Mac. No subscription needed. Once it is installed, tap this link again and the show is yours. Already have it? Open in Parasocial.

About

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Also on

Recent episodes

  • #57 ಬುದ್ಧನ ಜೀವನ ಬದಲಿಸಿದ ಆ 3 ವಿಷಯಗಳುOct 15, 2026 · 15 min
  • #56 ಶಕ್ತಿ, ಜ್ಞಾನ, ಸಂಪತ್ತುಗಳ ಮೇಲೆ ವಿಜಯ ಸಾಧಿಸಿ!Oct 14, 2026 · 12 min
  • #55 ಗಣಪತಿ ವಿಘ್ನಗಳನ್ನ ನಿವಾರಿಸುವುದು ಹೇಗೆ? |ವಿಘ್ನೇಶ್ವರನ ನಿಜ ಅರ್ಥOct 13, 2026 · 14 min
  • #54 ಹಾವು ನಿಜಕ್ಕೂ ಶಾಪ ಕೊಡುತ್ತಾ? ಸರ್ಪದೋಷದ ಹಿಂದಿನ ವೈಜ್ಞಾನಿಕ ಕಾರಣವೇನು?Oct 12, 2026 · 12 min
  • #53 ಮನಸ್ಸು ಹೇಳಿದಂತೆ ಕೇಳುತ್ತಿಲ್ಲವೇ?Oct 1, 2026 · 13 min
  • #52 ಗಮನ ಹಾಗೂ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಲು 4 ಸರಳ ವಿಧಾನಗಳುSep 30, 2026 · 10 min
  • #51 ಮನಃಶಾಂತಿ ಪಡೆಯೋದು ಹೇಗೆ?Sep 29, 2026 · 9 min
  • #50 3:40 ಬ್ರಹ್ಮಮುಹೂರ್ತದಲ್ಲಿ ಏಳುವುದರ ಮಹತ್ವSep 28, 2026 · 4 min
  • #49 ಬದ್ಧತೆಯಿಂದ ಕೂಡಿದ ಆಧ್ಯಾತ್ಮಿಕತೆ ಎಂದರೇನು?Sep 24, 2026 · 14 min
  • #48 ಡಯಾಬಿಟಿಸ್‍ನಿಂದ ಮುಕ್ತರಾಗಲು ಸರಳ ಟಿಪ್ಸ್Sep 23, 2026 · 6 min

Website · RSS feed

ಸದ್ಗುರು ಕನ್ನಡ Sadhguru Kannada | Parasocial